A crow was sitting on a tree, doing nothing all day. A small rabbit noticed the crow, and asked,
“Can I sit like you and do nothing all day long?”
The crow answered, “Sure, why not.”
So the rabbit sat on the ground below the crow and rested.
All of a sudden a fox appeared, jumped on the rabbit, and ate it.Moral of the story: To be sitting and doing nothing, you must be sitting very, very high up.
Posted in Uncategorized | Leave a Comment »
Latha: What is your brother in college ?
Jaya : A half-back.
Latha: I mean in his studies.
Jaya: Oh, in studies he`s full back.
Posted in Jokes | Leave a Comment »
This is my riddle
A black horse and white went to take a bath in river ,the white horse alone came home and the black horse went along the river .What is is this?Its Blackgrams, we will wash the black cover and take the white pulse.
Posted in Fun Time | Leave a Comment »
A welcome Kiss
A kiss is one’s submissionto another soul on earthwith all love to the other self,like submission to A Holy Light
to absolve us of all our pride;
and a kiss, a prayer and A Holy Light
form a precious trinity,
to let us sail through the hard world
in harmony and blithe
to our eternal bliss and glory.
May the coming days bring
to all of us, the worthy souls,
such precious trinity!….
Posted in Fun Time | Leave a Comment »
A little girl was playing in the park,when an old lady started talking to her.
“And do you go to school! ” She asked.
“No,” Was the sulky answer , “I,m sent!”…..
Posted in Fun Time | Leave a Comment »
ತಯಾರಿಕೆಗೆ ಬೇಕಾಗುವ ಪದಾರ್ಥಗಳು
ಎಳ್ಳು, ಹುರಿಗಡಲೆ, ಕೊಬ್ಬರಿ, ಒಣಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಉಪ್ಪು, ಬೆಳ್ಳುಳ್ಳಿ.ತಯಾರಿಕಾ ವಿಧಾನ
ಎಳ್ಳನ್ನು ಚೆನ್ನಾಗಿ ಹಸನು ಮಾಡಿ ಹುರಿದಿಟ್ಟುಕೊಳ್ಳಿ, ನಂತರ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಒರಳಿನಲ್ಲಿ ಹಾಕಿ ರುಬ್ಬಿಟ್ಟುಕೊಳ್ಳಿ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರಸಿ ಸಣ್ಣಗಾಗುವವರೆಗೂ ರುಬ್ಬಿ ರೊಟ್ಟಿಯೊಡನೆ ರುಚಿಯನ್ನು ಸವಿಯಲು ನೀಡಿರಿ.
Posted in Uncategorized | 1 Comment »
ತಯಾರಿಕೆಗೆ ಬೇಕಾಗುವ ಪದಾರ್ಥಗಳು
ಎರಡು ಹೀರೆಕಾಯಿ, ನಾಲ್ಕು ಹಸಿಮೆಣಸಿನಕಾಯಿ, ಉಪ್ಪು, ತೆಂಗಿನ ಕಾಯಿ ಕೊಬ್ಬರಿ, ಜೀರಿಗೆ, ಸಾಸಿವೆ, ಕರಿಬೇವು.
ತಯಾರಿಕಾ ವಿಧಾನ
ಹೀರೆಕಾಯಿಯ ಸಿಪ್ಪೆಯನ್ನು ತೆಗೆದು ಸಣ್ಣಗೆ ಹರಚಿಟ್ಟುಕೊಳ್ಳಿ, ಉಪ್ಪು ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ರುಬ್ಬಿಟ್ಟುಕೊಂಡು,, ಬಾಣಲೆಯಲ್ಲಿ ಒಗ್ಗರಣೆಗೆ ಇಟ್ಟು ಜೀರಿಗೆ, ಸಾಸಿವೆ ಕರಿಬೇವು, ಹಾಕಿದ ಮೇಲೆ ರುಬ್ಬಿಟ್ಟುಕೊಂಡಿದ್ದನ್ನು ಆ ಒಗ್ಗರಣೆಗೆ ಬೆರಸಿ, ಹೆಚ್ಚಿಟ್ಟುಕೊಂಡ ಹೀರೆಕಾಯಿಯನ್ನು ಹಾಕಿ ಚೆನ್ನಾಗಿ ಕುದಿಸಿ ಒಲೆಯ ಮೇಲಿಂದ ಕೆಳಗಿಳಿಸಿ.
Posted in Uncategorized | 1 Comment »
ತಯಾರಿಕೆಗೆ ಬೇಕಾಗುವ ಪದಾರ್ಥಗಳು
ಅರ್ಧ ಕೆ.ಜಿ. ಹುರಳಿಕಾಳು, 10 ಒಣಮೆಣಸಿನಕಾಯಿ, ತೆಂಗಿನ ಕಾಯಿ ಕೊಬ್ಬರಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಹುಣಸೇ ಹಣ್ಣು, ಸಾಸಿವೆ, ಎಣ್ಣೆ ತುಪ್ಪ.
ತಯಾರಿಕಾ ವಿಧಾನ
ಹುರಳಿಯಕಾಳುಗಳನ್ನು ಮೊದಲು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೇಯಿಸಬೇಕು, ಇನ್ನೊಂದೆಡೆ ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ, ತೆಂಗಿನ ಕೊಬ್ಬರಿಯನ್ನು ಹಾಕಿ ಒರಳಿನಲ್ಲಿ ರುಬ್ಬಬೇಕು, ರುಬ್ಬಿದ ಮಸಾಲೆಯನ್ನು ಬೆಂದ ಹುರಳಿಗೆ ಸೇರಿಸಿ ಚೆನ್ನಾಗಿ ಕಲಕಿ ಹುಣಸೆಹಣ್ಣನ್ನು ಹಿಂಡಿ ರಸವನ್ನು ಹಾಕಿ, ಉಪ್ಪನ್ನು ಬೆರಸಿ, ಚೆನ್ನಾಗಿ ಕುದಿಸಬೇಕು, ಕುದ್ದ ಸಾರಿಗೆ ಒಗ್ಗರಣೆ ಹಾಕಿ ಪಾತ್ರೆಯನ್ನು ಕೆಳಗಿಳಿಸಿ.
Posted in Uncategorized | Leave a Comment »
ತಯಾರಿಕೆಗೆ ಬೇಕಾಗುವ ಪದಾರ್ಥಗಳು
ಅರ್ಧ ಕೆ.ಜಿ. ಗೋಧಿ ಹಿಟ್ಟು, ಸ್ವಲ್ಪ ಮೈದಾ ಹಿಟ್ಟು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಕಾ ವಿಧಾನ
ಗೋಧಿ ಹಿಟ್ಟನ್ನು ಮೊದಲು ಸಾಣಿಸಿ ಇಟ್ಟುಕೊಳ್ಳಬೇಕು, ನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಗೋಧಿಹಿಟ್ಟು ಮತ್ತು ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಬೇಕು, ಕಲಸಿದ ನಂತರ ಚಪಾತಿಯನ್ನು ಲಟ್ಟಿಸುವ ಮಣೆಯ ಮೇಲೆ ಗುಂಡಾಗಿ ಲಟ್ಟಸಿ, ಒಲೆಯ ಮೇಲೆ ಬಾಣಲೆಯನ್ನಿಟ್ಟು ಎಣ್ಣೆ ಚೆನ್ನಾಗಿ ಕಾದ ನಂತರ ಅದರಲ್ಲಿ ಒಂದೊಂದಾಗಿ ಕರಿಯಲು ಬಿಡಿ, ಸ್ವಲ್ಪ ಕಂದು ಬಣ್ಣ ಬರುವವರೆಗೂ ಕರಿದ ನಂತರ ರುಚಿಯನ್ನು ಸವಿಯಲು ಪ್ರಾರಂಭಿಸಿ.
Posted in Uncategorized | Leave a Comment »
ತಯಾರಿಸಲು ಬೇಕಾಗುವ ಪದಾರ್ಥಗಳುಅರ್ಧ ಕೆ. ಜಿ. ಈರುಳ್ಳಿ, ಹುಣಸೆಹಣ್ಣು, ಉಪ್ಪು, ಮೆಣಸಿನ ಕಾಯಿಯ ಖಾರ, ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಮತ್ತು ಅರ್ಧ ಉಡೆ ಬೆಲ್ಲ.
ತಯಾರಿಸುವ ವಿಧಾನ
ಈರುಳ್ಳಿಯನ್ನು ಮೊದಲು ಚೆನ್ನಾಗಿ ಹೆಚ್ಚಿಡಬೇಕು, ಓಲೆಯ ಮೇಲಿನ ಪಾತ್ರೆಯಲ್ಲಿ ಎಣ್ಣೆ ಹಾಕಿಟ್ಟುಕೊಂಡು ಕಾದ ನಂತರ ಸಾಸಿವೆ, ಜೀರಿಗೆಯನ್ನು ಹಾಕಿ ಚೆನ್ನಾಗಿ ಕಲಕಿಸಿ ನಂತರ ಒಣಮೆಣಸಿನಕಾಯಿಯ ಚೂರಿಗಳನ್ನು ಹಾಕಿ ಹೆಚ್ಚಿಟ್ಟುಕೊಂಡ ಈರುಳ್ಳಿಗಳನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಹುರಿಯಬೇಕು. ಹುಣಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಅದರ ಹುಳಿಯನ್ನು ಹಾಕಿ, ಸ್ವಲ್ಪ ಉಪ್ಪನ್ನು ಹಾಕಿ ಚೆನ್ನಾಗಿ ಕಲಕಿಸಿ ಸಿಹಿ ಬರಲು ಸ್ವಲ್ಪ ಬೆಲ್ಲವನ್ನು ಹಾಕಿ ಚೆನ್ನಾಗಿ ಕಲಕಿಸಿದರೆ ಆಗ ಈರುಳ್ಳಿ ಗೊಜ್ಜು ರೆಡಿ.
Posted in Uncategorized | Leave a Comment »