ಬೇಕಾಗುವ ಪದಾರ್ಥಗಳು:
ಒಂದು ಕಂತೆ ಪುದೀನ ಸೊಪ್ಪು, ಅರ್ದ ಹೋಳು ತೆಂಗಿನ ಕಾಯಿ, ಹಸಿಮೆಣಸಿನಕಾಯಿ, ಎಣ್ಣೆ ಸಾಸಿವೆ, ಹುಣಸೆಹಣ್ಣು ಮತ್ತು ಉಪ್ಪು.
ಮಾಡುವ ವಿಧಾನ:
ಪುದೀನ ಸೊಪ್ಪನ್ನು ಚೆನ್ನಾಗಿ ತೊಳೆದು ಎಲೆಗಳನ್ನು ಬಿಡಿಸಿಕೊಳ್ಳಿ. ತೆಂಗಿನ ತುರಿ, ಹಸಿಮೆಣಸಿನಕಾಯಿ ಚೂರುಗಳನ್ನು ಹಾಗು ಪುದೀನ ಸೊಪ್ಪನ್ನು ಒರಳಿನಲ್ಲಿ ಅಥವಾ ಮಿಕ್ಸರನಲ್ಲಿ ರುಬ್ಬಿ, ಹುಣಸೆಹಣ್ಣು ಸ್ವಲ್ಪ ಹಿಡಿ ಸಾಸಿವೆ ಒಗ್ಗರಣೆ ಹಾಕಿ. ಅನ್ನ, ದೋಸೆ ಇವುಗಳೊಡನೆ ಚಟ್ನಿ ಬಲು ರುಚಿ. ಅನ್ನದೊಡನೆ ಸ್ವಲ್ಪ ಖಾರವಿದ್ದರೆ ಚೆನ್ನ.
[...] ಪುದೀನಾ ಚಟ್ನಿ [...]