ತಯಾರಿಕೆಗೆ ಬೇಕಾಗುವ ಪದಾರ್ಥಗಳು
ಒಂದು ಕಾಲಿಫ್ಲವರ್, ಎಣ್ಣೆ, ಇಂಗು, ಕೊಬ್ಬರಿ, ಕೊತ್ತಂಬರಿ, ಉಪ್ಪು, ಮೊಸರು, ಮೆಣಸಿನ ಖಾರ, ಈರುಳ್ಳಿ.ತಯಾರಿಕಾ ವಿಧಾನ
ಕಾಲಿಫ್ಲವರ್ನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟು ಕೊಳ್ಳಿ, ಒಂದು ಅಗಲವಾದ ತಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು, ಮೊಸರು, ಈರುಳ್ಳಿ, ಮೆಣಸಿನ ಖಾರ ಇಂಗು ಕೊಬ್ಬರಿಯನ್ನು ಹಾಕಿ ಚೆನ್ನಾಗಿ ಕಲಸಿ ನಂತರ ಕಾಲಿಫ್ಲವರ್ನ್ನು ಹಾಕಿ ಚೆನ್ನಾಗಿ ಬೆರಕೆ ಮಾಡಿದ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆರಸವನ್ನು ಬೆರಸಿ ರುಚಿಯನ್ನು ರೊಟ್ಟಿಯೊಡನೆ ಸವಿಯಿರಿ.
ಕಾಲಿಫ್ಲವರ್ ಪಚಡಿ
Thursday,March 1, 2007 by manjunathbhat
[...] ಕಾಲಿಫ್ಲವರ್ ಪಚಡಿ [...]