Feeds:
Posts
Comments

Pyaar karne se pehle pyaar ka Anjaam Dekhlo,
Pyaar karne se pehle pyaar ka Anjaam Dekhlo

 
Yakeen na aaye toh Film “
Mungaaru Male” Dekhlo

mungarumale11.jpgsong1.gifmungarumale2.jpg

mungarumale3.jpg

song3.gif

mungarumale4.jpg

mungarumale5.jpg

song2.gif

mungarumale6.jpg

mungarumale7.jpg

mungarumale8.jpg

song4.gif

mungarumale9.jpg

mungarumale10.jpg

mungarumale111.jpg

song41.gif

 mungarumale12.jpg

mungarumale13.jpg

mungarumale14.jpg

song5.gif

 mungarumale15.jpg

mungarumale16.jpg

mungarumale17.jpg

mungarumale18.jpg

mungarumale19.jpg

mungarumale20.jpg

How to Learn ABCD …

Simplest and most effective way to Learn ABCD from kannada words …

A – Apple
B – Bitti Apple
C – Chikka Apple
D- Dodda Apple
E – Eradu Apple
F – Falaa andre Apple
G – Gatti Apple
H – Hannagiro Apple
I – Ivattu thindilla Apple
J- Jeninanthe sihi iro Apple
K – Kaayi Apple
L – Laksha kotru sigolla intha Apple
M – Muddagiro Apple
N – Nangu beku Apple
O – Ondu Apple
P – Prethiyinda kotta Apple
Q- “Q” nalli ninthkondre maatra Apple
R – Rakthada baNNa iro Apple
S – Sakagoashtu ive Apple
T – TuMbaa beLitare Apple
U – Ulisabeda ondu Apple
V – Vaidya heLtarre tinni Apple
W – Wah Wah anno Apple
X – X-mas dina tinnabardhu Apple
Y – yake beDa ninge Apple
Z – Zebra ge ishta agolla Apple

ನಶ್ಯಶಾಸ್ತ್ರ
=============
ಪಕ್ಶಿ-ಹೂಗಳ ಬಗ್ಗೆ ಹೇಳುತ್ತದೆ
ಜೀವಶಾಸ್ತ್ರ,ಸಸ್ಯಶಾಸ್ತ್ರ.
ಆಕ್ಷಿ-ಸೀನುಗಳ ಬಗ್ಗೆ ಹೇಳುತ್ತದೆ
ನಶ್ಯಶಾಸ್ತ್ರ.

ರಣ-ರಂಗ
==========
ವಿಧ್ಯಾರ್ಥಿಗಳಿಗೆ ಪರೀಕ್ಷೆಯೆ
ಒಂದು ದೊಡ್ಡ ರಣ.
ಎಕೆಂದರೆ ಅಲ್ಲಿ ಕೇಳುತ್ತಾರೆ
ವ್ಯಾಕ-ರಣ.

ಹೇಳಿ ಹೊಗು ಕಾರಣ
=================
ನಾಳೆಗಳ ಆಗಮನದಲ್ಲಿ ಪ್ರೀತಿಯ ಕೊಂದು
“ಮರೆತುಬಿಡು ನನ್ನ” ಎಂದು
ಹೇಳಿ ಹೋದವಳೆ.
ನೀ ಮುಡಿದ ಹೂವು ಹೊಮ್ಮುತ್ತಿರುವುದು
ಹಳೆ ನೆನಪುಗಳ
ಹೇಗೆ ನಾನು ಮರೆಯಲೆ ??

ಬೆಸ್ತು
=====

ಮೀನ ಕಂಡು
ಸಾಗರದಲ್ಲಿ ಬೆಸ್ತ ಬಿದ್ದ
ಮೀನಾಕ್ಶಿ ಕಂಡು ಪ್ರೇಮಸಾಗರದಲ್ಲಿ
ಇವನು ಬೆಸ್ತು ಬಿದ್ದ.

ಬೇಲಿ
====
ಕಟ್ಟಿಸಿದ ಅವನು ಸುಂದರ ಮನೆ
california bayಲಿ
ಚುಕ್ಕೆ ಇಟ್ಟಂತೆ ಹಾಕಿಸಿದ ಸುತ್ತ
ಮುಳ್ಳಿನ ಬೇಲಿ.

ಹೂ
=====
ಮಲ್ಲಿಗೆ ಎಂದರೆ
ಹಿಂದಿನವರು ಅನ್ನುತ್ತಿದರು
ಸುಂದರ ಹೂ
ಇಂದಿನವರು ಕೇಳುತ್ತಾರೆ
who ??

ಆಭರಣ
=========
ನಲ್ಲೆ, ಮೈ ತುಂಬಾ ಆಭರಣ
ಇದೆಂಥಾ ಶ್ರಂಖಲೆ ?
ನಿರಾಭರಣವಾಗಿದ್ದರು ನೀನೆ
ನನ್ನ ಶಕುಂತಲೆ.

                                                             ಸೂರ್ಯ
ಲೋಕಕ್ಕೆ ಬೆಳಕ ನೀಡುವ ಸೂರ್ಯ
ನಿಜಕ್ಕೂ ಬಲು ಸ್ತುತ್ಯ ನಿನ್ನ ಕಾರ್ಯ
ನೀನಿಲ್ಲದಿದ್ದರೆ ಎಲ್ಲಿಹುದು ಜೀವಜಾಲ
ನಿನ್ನಿಂದಲೇ ಬದುಕು ಬಹುಕಾಲ

ಮೂಡುಗಡೆಯಲಿ ಬೆಳಗಿ ಮಡುದಿಕ್ಕಲ್ಲಿ ಮುಳುಗಿ
ವಿಶ್ವಕ್ಕೆ ಚೇತನವ ನೀಡುತಿಹೆ ತೊಳಗಿ
ಒಮ್ಮೆ ಕಂಗೊಳಿಸಿ ಜೀವಜಾಲಗಳನೆಚ್ಚರಿಸಿ
ಮತ್ತೆ ಮರೆಯಾಗುತಿಹೆ ಜಗಕೆ ತಂಪನು ಸುರಿಸಿ

                                                             ಬಾಳಿನ ಅರ್ಥ
ಏರಿದೆ ಗಗನಕೆ ಬೆಲೆಯು
ಇಲ್ಲವು ಬಾಳಿಗೆ ನೆಲೆಯುಹೆಚ್ಚಿದೆ ಬೆಲೆ ಎಲ್ಲದಕೂ
ಮುದುಡಿದೆ ಮನುಜನ ಬದುಕು
ಕಾಲಿಗೆ ಎಳೆದರೆ ತಲೆ ಕಡೆ ಬಾರದು
ತಲೆ ಕಡೆ ಎಳೆದರೆ ಕಾಲದು ಮುಚ್ಚದುಹಾಸಿಗೆ ಇದ್ದಷ್ಟು ಕಾಲನು ಚಾಚು
ಎಂದರು ಹಿರಿಯರು ನೀತಿಯ ಮಾತು
ಹಾಸಿಗೆ ಎಂಬುದೆ ಇಲ್ಲದೆ ಹೋದರೆ
ಎಲ್ಲಿಗೆ ಚಾಚಲಿ ಕಾಲನು ಸೋತು

ಎಲ್ಲೆಡೆ ತುಂಬಿದೆ ಕಳ್ಳರ ಸಂತೆ
ಎಲ್ಲರ ಮಾತು ಸುಳ್ಳಿನ ಕಂತೆ
ನ್ಯಾಯಕೆ ಧರ್ಮಕೆ ಬೆಲೆಯೆ ಇಲ್ಲ
ಅರ್ಹತೆ ಯೊಗ್ಯತೆ ನೋಡುವರಿಲ್ಲಿ

ಜೀವನ ಮಟ್ಟವು ಎಲ್ಲೆಡೆ ಕುಸಿದಿದೆ
ಬಾಳಿಗೆ ಅರ್ಥವೆ ಇಲ್ಲವೆ ಆಗಿದೆ
ಬಡವ ಬಲ್ಲಿದ ಎನ್ನುವ ಭೇದ
ಮೇಲು ಕೀಳು ಎನ್ನುವ ವಾದ

ಮುಳ್ಳದು ನಾಡಿನ ಏಳಿಗೆಗೆ
ಸಲ್ಲದು ಮನುಜರ ಬಾಳಿಂಗೆ
ಎತ್ತಲೊ ಸಾಗಿದೆ ಜೀವನ ನೌಕೆ
ಕತ್ತಲೆ ಕವಿದಿದೆ ಬಾಳಿನ ಪಥಕೆ

ಉದಿಸಲಿ ತಮವನು ಕಳಿಯುವ ಸೂರ್ಯ
ಸುಸೂತ್ರವಾಗಲಿ ಎಲ್ಲರ ಕಾರ್ಯ
ಏರಲಿ ಮನುಜರ ಜೀವನ ಮೌಲ್ಯ
ಇಳಿಯಲಿ ಬಾಳಿನ ಭೌತಿಕ ಮೌಲ್ಯ

ಸಮತಾಭಾವವು ಮೂಡಲಿ ಮನದಲಿ
ಮಾನವ ಧರ್ಮವು ಎಲ್ಲೆಡೆ ನೆಲೆಸಲಿ

i come once in a year and twice in a week who i am? ans:LETTER “E”
 

# About his family :
————-
WHEN RAMLAL MASTER TRY TO SPEAK ENGLISH

I have two daughters. Both of them are girls…(?)

Sunny dreams
 
Sun I never knew
sinking, for sure he rises
in the far west,
that is east to someone else
in another country
and the quirk is
like our dreams
he fades with the down,
just to dawn;
then I would ask
what for is the sky
but to fill with our dreams,
to make our lives worth living,
and I hope God will make
all our dreams stay put there,
make them true.

Word Connected
 
Words are seldom easy as they appear,

for they are not the ones

someone can put in the mouth,

and the pen with which a writer uses

is a gift from God to one in a million,

to one who chisels down the right ones,

among the clutter of words, more words,

and I would dare say it is for a lucky few

to have known of various minds,

searched in those words in the write

for what they wanted exact,

or could appreciate the thoughts

that flow from a mind similar to them,

rare but bold to lay them in print;

and so it is far easier

for a reader to communicate,

get the right picture from words painted,

if only he tries hard

to get connected in the first place.

Jokes

A crow was sitting on a tree, doing nothing all day. A small rabbit noticed the crow, and asked, “Can I sit like you and do nothing all day long?” The crow answered, “Sure, why not.” So the rabbit sat on the ground below the crow and rested. All of a sudden a fox appeared, jumped on the rabbit, and ate it.

Moral of the story: To be sitting and doing nothing, you must be sitting very, very high up.

Older Posts »